Iron Cross
ನಾಮವಾಚಕ

ಐರನ್‍ ಕ್ರಾಸ್‍; ಜರ್ಮನಿ ಮತ್ತು ಆಸ್ಟ್ರಿಯಾ ದೇಶಗಳಲ್ಲಿ ಯುದ್ಧವೀರರಿಗೆ ಕೊಡುವ ಬಿರುದಿನ ಪದಕ.